ಕಂಬ ಬಿದ್ದರೆ ಭಾರೀ ದುರಂತ ಗ್ಯಾರೆಂಟಿ !
ನಿಂತಿಕಲ್ಲು -ಬೆಳ್ಳಾರೆ ಮುಖ್ಯ ರಸ್ತೆ ಬದಿ ಮರವಂಜ ಎಂಬಲ್ಲಿ 33 ಕೆ ವಿ ವಿದ್ಯುತ್ ಲೈನ್ ಹಾದು ಹೋಗಿರುವ ವಿದ್ಯುತ್ ಕಂಬವೊಂದು ಅಪಾಯದಲ್ಲಿದೆ.
ಕಂಬದ ಬುಡದ ಮಣ್ಣು ಕುಸಿತ ಕೊಂಡಿದ್ದು ಇನ್ನಷ್ಟೂ ಕುಸಿದರೆ ಭಾರೀ ಅಪಾಯ ಕಾದಿದೆ. ಈ ಕುರಿತು ಮೆಸ್ಕಾಂ ಇಲಾಖೆಗೆ ಮತ್ತು ಮೆಸ್ಕಾಂ ಜಾಗೃತ ದಳ ನಂಬರ್ ಗೆ ತಿಳಿಸಿದ್ದು ಈ ಬಗ್ಗೆ ಗಮನವೇ ಹರಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ