ಜಯಪ್ರಕಾಶ್ ಮುಳ್ಯ ನಿಧನ

0

ಪೆರಾಜೆ ಗ್ರಾಮದ ಮುಳ್ಯ ಜಯಪ್ರಕಾಶ್‌ರವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಅವರಿಗೆ ೩೬ ವರ್ಷ ವಯಸ್ಸಾಗಿತ್ತು. ಮೃತರು ತಾಯಿ ಹೊನ್ನಮ್ಮ, ಸಹೋದರ ಜನಾರ್ಧನರನ್ನು ಅಗಲಿದ್ದಾರೆ.