ಮರ್ಕಂಜ – ವರಮಹಾಲಕ್ಷ್ಮಿ ಪೂಜಾ ಸಮಿತಿ ರಚನೆ

0

ಅಧ್ಯಕ್ಷೆ : ಸರಸ್ವತಿ ಕಕ್ಕಾಡು, ಕಾರ್ಯದರ್ಶಿ : ರೋಹಿಣಿ ಅಂಗಡಿ ಮಜಲು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನ ಬಿ.ಸಿ ಟ್ರಸ್ಟ್ ಸಂಪಾಜೆ ವಲಯ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮರ್ಕಂಜ ಜನ ಜಾಗೃತಿ – ವೇದಿಕೆ ಮರ್ಕಂಜ, ಜ್ಞಾನ ವಿಕಾಸ ಕೇಂದ್ರ ಮರ್ಕಂಜ ಹಾಗೂ ಊರವರ ಸಹಕಾರದೊಂದಿಗೆ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ನಡೆಸುವ ಕುರಿತು ಶ್ರೀ ಕ್ಷೇತ್ರ ರೆಂಜಾಳದ ವಿನಾಯಕ ಸಭಾಭವನದಲ್ಲಿ ಜು. 17ರಂದು ಸಭೆ ನಡೆಯಿತು. ಇದೇ ಸಂದರ್ಭದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಶ್ರೀಮತಿ ಸರಸ್ವತಿ ಕಕ್ಕಾಡು, ಉಪಾಧ್ಯಕ್ಷರಾಗಿ ಶ್ರೀಮತಿ ವನಜಾಕ್ಷಿಯ ಪುರುಷೋತ್ತಮ ಕಾಯರ, ಸುಜಾತ ಕುಮಾರಿ ಅಂಗಡಿಮಜಲು, ನಾರಾಯಣ ನಾಯ್ಕ ಅಜ್ಜಿಕಲ್ಲು, ವೇಣುಗೋಪಾಲ ಕೊಚ್ಚಿ, ಕೃಷ್ಣರಾಜ್ ಶೆಟ್ಟಿ ಬಲ್ನಾಡುಪೇಟೆ, ಕಾರ್ಯದರ್ಶಿಯಾಗಿ ರೋಹಿಣಿ ಅಂಗಡಿಮಜಲು, ಜೊತೆ ಕಾರ್ಯದರ್ಶಿಯಾಗಿ ಧನ್ಯ ಬೇರಿಕೆ, ಭವಾನಿ ದಾಮೋದರ ಪಾಟಾಳಿ ಮಿತ್ತಡ್ಕ, ಕೋಶಾಧಿಕಾರಿ ಡಿಲ್ಲಿ ಕುಮಾರ್ ಕಾಯರ, ನಿತ್ಯಾನಂದ ಭೀಮಗುಳಿ
ಗೌರವ ಸಲಹೆಗಾರರಾಗಿ ಸತೀಶ ರಾವ್ ದಾಸರಬೈಲು, ಹರೀಶ ಕಂಜಿಪಿಲಿ, ಪುಟ್ಟಣ್ಣ ಗೌಡ ಬಾಣೂರು, ಚಿನ್ನಪ್ಪ ಗೌಡ ಬೇಡಿಕೆ, ರಾಜೇಶ್ವರಿ ಕುಮಾರಸ್ವಾಮಿ ರೆಂಜಾಳ, ರಾಘವ ಗೌಡ ಕಂಜಿಪಿಲಿ, ಮನೋಹರ ರೈ ಹೈದಂಗೂರು , ಮಹಾಬಲ ಗೌಡ ಕಟ್ಟಕೋಡಿ, ಗೀತಾ ಹೊಸೊಳಿಕೆ, ಜಗನ್ ಮೋಹನ ರೈ ರೆಂಜಾಳ, ಶಂಕರನಾರಾಯಣ ಉಪಾಧ್ಯಾಯ, ಲೀಲಾವತಿ ಸೂಟೆಗದ್ದೆ , ಗೋಪಾಲಕೃಷ್ಣ ಬಲ್ನಾಡಿ, ರಾಧಾಕೃಷ್ಣ ಅಂಗಡಿಮಜಲು , ರಾಜೇಶ್ ರೆಂಜಾಳ, ಶಶಿಕಾಂತ ಗುಳಿಗಮೂಲೆ, ಮಂಜುನಾಥ ರೈ ರೆಂಜಾಳ, ಐತ ರೆಂಜಾಳರವರನ್ನು ಆಯ್ಕೆ ಮಾಡಲಾಯಿತು .
ಸಭೆಯಲ್ಲಿ ಒಕ್ಕೂಟದ ಸದಸ್ಯರು ಹಾಗೂ ಗ್ರಾಮಸ್ಥರು ಸೇರಿದ್ದರು.