ಬೆಳ್ಳಾರೆ ಪೊಲೀಸ್ ಠಾಣೆಯಿಂದ ಮೂರು ಮಂದಿ ಪೊಲೀಸರು ಪುತ್ತೂರು ಠಾಣೆಗೆ ವರ್ಗಾವಣೆ

0

ಬೆಳ್ಳಾರೆ ಪೊಲೀಸ್ ಠಾಣೆಯಿಂದ ಪುತ್ತೂರು ಪೊಲೀಸ್ ಠಾಣೆಗೆ ಮೂರು ಮಂದಿ ಪೊಲೀಸರು ವರ್ಗಾವಣೆಗೊಂಡಿದ್ದಾರೆ.
ಹೆಡ್ ಕಾನ್ಸ್ ಟೇಬಲ್ ಗಳಾದ ಸತೀಶ ಬಿ.ಯವರು ಪುತ್ತೂರು ಟ್ರಾಫಿಕ್ ಠಾಣೆಗೆ,ಚಂದ್ರಶೇಖರ ಗೌಡರವರು ಪುತ್ತೂರು ನಗರ ಠಾಣೆಗೆ ,ಚಂದ್ರಶೇಖರ ಗೆಜ್ಜೆಲಿ ಗ್ರಾಮಾಂತರ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.