ಕಾಂತಮಂಗಲ : ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಶ್ರೀಮತಿ ಮೀರಾ

0

ಅಜ್ಜಾವರ ಗ್ರಾಮದ ಕಾಂತಮಂಗಲ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇದರ ನೂತನ ಎಸ್. ಡಿ. ಎಂ ಸಿ ಅಧ್ಯಕ್ಷರಾಗಿ ಮೀರಾ ಟಿ., ಉಪಾಧ್ಯಕ್ಷರು ಜಗದೀಶ್ ದೊಡ್ಡೇರಿ ಆಯ್ಕೆ ಮಾಡಲಾಯಿತು. ಸದಸ್ಯರುಗಳಾಗಿ ಭಾಸ್ಕರ, ಪುಷ್ಪಲತಾ, ಪ್ರಮೀಳಾ, ಗೀತಾ, ರೇಖಾ, ಸುಗುಣ ಹೊನ್ನಮ್ಮ, ರಾಮಣ್ಣ, ಶ್ರೀಧರ, ಲತಾ, ಉಮಾವತಿ, ಸರಿತಾ, ಸಂಧ್ಯಾ ವೇದಾವತಿ, ಮಮತಾ, ಪುಷ್ಪವತಿ ಯವರನ್ನು ಆಯ್ಕೆ ಮಾಡಲಾಯಿತು.

ಶಾಲಾ ಮುಖ್ಯಗುರು ಸ್ವರ್ಣಲತಾ, ಕಾರ್ಯದರ್ಶಿ ಯಾಗಿ, ಸ್ಥಳೀಯ ಪಂಚಾಯತ್ ಸದಸ್ಯರು ಗಳಾದ ಸತ್ಯವತಿ ಬಸವನಪಾದೆ, ಉಪಾಧ್ಯಕ್ಷ ರಾದ ಜಯರಾಮ ಅತ್ಯಡ್ಕ, ರತ್ನಾವತಿ ಸದಸ್ಯರು ಗ್ರಾಮ ಪಂಚಾಯತ್ ಅಜ್ಜಾವರ, ಆರೋಗ್ಯ ಸಹಾಯಕಿ ಮಾಲಿನಿ ಇವರನ್ನು ಒಳಗೊಂಡ ಸಮಿತಿ ರಚನೆ ಮಾಡಲಾಯಿತು