ದೇರಾಜೆ – ಕೋಡ್ತೀಲು – ಕೊಪ್ಪತ್ತಡ್ಕ ರಸ್ತೆ ಬದಿ ಕುಸಿತ : ಸಂಪರ್ಕ ಕಡಿತದ ಭೀತಿ

0

ಐವರ್ನಾಡು ಗ್ರಾಮದ ದೇರಾಜೆ ಕೋಡ್ತೀಲು ಕೊಪ್ಪತ್ತಡ್ಕ ರಸ್ತೆಯ ಚಂದ್ರಕಾಂತ ಎಂಬವರ ಮನೆಯ ಹಿಂಬದಿ ಬರೆ ಜರಿದು ಬಿದ್ದಿದ್ದು ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ.
ರಸ್ತೆ ಬದಿಯ ಬರೆ ಇನ್ನಷ್ಟು ಜರಿದು ಬಿದ್ದರೆ ಸಂಪರ್ಕ ಕಡಿತಗೊಳ್ಳಲಿದೆ.
ಈಗ ಘನ ವಾಹನಗಳಿಗೆ ಸಂಚಾರ ನಿಷೇಧಿಸಿದ್ದು ಬೈಕ್ ಗಳು ಮಾತ್ರ ಸಂಚಾರ ಮಾಡಬಹುದೆಂದು ತಿಳಿದುಬಂದಿದೆ.