ಬೆಳ್ಳಾರೆ ಯಾದವ ಸಭಾ ಮಹಿಳಾ ವೇದಿಕೆ ರಚನೆ

0

ಯಾದವಸಭಾ ಪ್ರಾದೇಶಿಕ ಸಮಿತಿ ಮಹಿಳಾ ವೇದಿಕೆಯ ವತಿಯಿಂದ ನೂತನ ಮಹಿಳಾ ವೇದಿಕೆಯನ್ನು ಜು.28ರಂದು ರಚಿಸಲಾಯಿತು.

ನೂತನ ಮಹಿಳಾ ವೇದಿಕೆಯ ಅಧ್ಯಕ್ಷರಾಗಿ ಶ್ರೀಮತಿ ಪುಷ್ಪಾವತಿ ಬಾಳಿಲ, ಕಾರ್ಯದರ್ಶಿಯಾಗಿ ಮೋನಿಷ ಬೀಡು, ಕೋಶಾಧಿಕಾರಿಯಾಗಿ ಶ್ರೀಮತಿ ವಾರಿಜ ಬಾಳಿಲ ಆಯ್ಕೆಗೊಂಡರು

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ದಿವ್ಯಲತಾ ಉ ಮಿಕ್ಕಳ,, ಶಶಿಪ್ರಭ ಪೆರುವಾಜೆ ರೇಶ್ಮ ಬೀಡು, ಸುಲೋಚನಾ ಪಡ್ಫು, ವೀಣಾ ಬೀಡು, ವೀಣಾ ಪಡ್ಫು ಆಯ್ಕೆಗೊಂಡರು.