ಆ.15 ಮತ್ತು 16 : ಸುಳ್ಯದ ದೀಕ್ಷಾ ಟ್ರೇಡರ್ಸ್ ನಲ್ಲಿ ಸೀರೆ ಹಬ್ಬ

0

ಮಹಿಳೆಯರಿಗೆ ಅತೀ ಕಡಿಮೆ ಬೆಲೆಗೆ ಸೀರೆ ಖರೀದಿಗೆ ಸುವರ್ಣಾವಕಾಶ…

ಸುಳ್ಯದ ಜಟ್ಟಿಪಳ್ಳ ಮುಖ್ಯ ರಸ್ತೆಯಲ್ಲಿರುವ ಪ್ರಸಿದ್ಧ ವಸ್ತ್ರಗಳ ಮಳಿಗೆ ದೀಕ್ಷಾ ಟ್ರೇಡರ್ಸ್ ನಲ್ಲಿ ಆ.15 ಮತ್ತು ಆ.16 ರಂದು ಸೀರೆ ಹಬ್ಬ ನಡೆಯಲಿದೆ.
ಪ್ರತೀ ವರ್ಷವೂ ನಡೆಯುವ ಸೀರೆ ಮೇಳದಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ಭಾಗವಹಿಸುತ್ತಿದ್ದು ಈ ವರ್ಷವೂ ಸೀರೆ ಮೇಳ ವಿಜೃಂಭಿಸಲಿದೆ.
ವಿಶಾಲವಾದ ಮಳಿಗೆಯಲ್ಲಿ ಸೀರೆ ಖರೀದಿಗೆ ವ್ಯವಸ್ಥೆ ಮಾಡಲಾಗಿದ್ದು ಅತೀ ಕಡಿಮೆ ದರದಲ್ಲಿ ನೂತನ ವಿನ್ಯಾಸಗಳ ಹೊಸ ಹೊಸ ಸೀರೆಗಳು ಲಭ್ಯವಾಗಲಿದೆ.
ವಿವಿಧ ಕಂಪೆನಿಗಳ ಹೊಸ ವಿನ್ಯಾಸದ ಸೀರೆಗಳ ಅಪೂರ್ವ ಸಂಗ್ರಹವಿದ್ದು ಮಹಿಳೆಯರ ಆಯ್ಕೆಗೆ ತಕ್ಕಂತೆ ಸ್ಟಾಕ್ ಗಳು ಬಂದಿರುತ್ತದೆ.ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಈ ವರ್ಷವೂ ಎರಡು ದಿನ ಸೀರೆ ಮೇಳ ನಡೆಯಲಿದ್ದು ಅತೀ ಕಡಿಮೆ ಬೆಲೆಗೆ ಸೀರೆಗಳು ದೊರೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ.