ಎಣ್ಮೂರು ಗ್ರಾಮದ ನರ್ಲಡ್ಕ ದರ್ಖಾಸು ಮಲ್ಲ ಕೆ. ಅವರು ಬ್ರೈನ್ ಎಮರೇಜ್‌ನಿಂದಾಗಿ ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ಆ. ೩ ರಂದು ನಿಧನರಾದರು. ಅವರಿಗೆ ೬೫ ವರ್ಷ ವಯಸ್ಸಾಗಿತ್ತು. ಅವರು ಕೂಲಿ ಕಾರ್ಮಿಕರಾಗಿದ್ದರು.
ಮೃತರು ಪತ್ನಿ ಕುಂಞಕ್ಕ, ಪುತ್ರರಾದ ರಮೇಶ್, ಗಣೇಶ್, ಪುತ್ರಿಯರಾದ ಜಾನಕಿ, ರತ್ನಾವತಿ, ಅಳಿಯಂದಿರು ಮತ್ತು ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.