ಶ್ರೀರಾಮ್ ಫ್ರೆಂಡ್ಸ್ ಮುರುಳ್ಯ ವತಿಯಿಂದ ಮುರುಳ್ಯ ಪೇಟೆಯ ಬಸ್ ತಂಗುದಾಣದಿಂದ ಆರಂಭಿಸಿ ಆಲಾಜೆ ಬಸ್ ತಂಗುದಾಣದ ತನಕ ರಸ್ತೆಯ ಎರಡೂ ಬದಿಗಳಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ನೆರವೇರಿಸಿದರು.
ಶ್ರೀರಾಮ್ ಫ್ರೆಂಡ್ಸ್ ಮುರುಳ್ಯ ಇದರ ಪದಾಧಿಕಾರಿಗಳು ಮತ್ತು ಸದಸ್ಯರಾದ ಕೀರ್ತನ್ ಕಳತ್ತಾಜೆ, ರೋಹಿತ್ ಹೆದ್ದಾರಿ, ರವಿ ತೋಟ, ಧರ್ಮಪಾಲ ಕುಲಾಲ್, ಕೃಷ್ಣಪ್ಪ ಶಾಂತಿನಗರ, ಧೀರಜ್ ಮಾಲ್ಯತ್ತಾರು, ಚಂದ್ರಹಾಸ ಶಾಂತಿನಗರ, ಕಾರ್ತಿಕ್ ಬೊಟ್ಟುಮಜಲು, ಕೊರಗದಾಸ್ ಶಾಂತಿನಗರ ಶ್ರಮದಾನದಲ್ಲಿ ಭಾಗವಹಿಸಿದ್ದರು.