ಬಿದ್ದು ಸಿಕ್ಕಿದ ಡ್ರೋನ್ ಕ್ಯಾಮರಾ ಹಸ್ತಾಂತರ

0

ಆ.5ರಂದು‌ ಬೆಳಗ್ಗೆ ಕುರುಂಜಿಗುಡ್ಡೆ ರಸ್ತೆಯ ಬದಿಯಲ್ಲಿ ಬಿದ್ದು ಸಿಕ್ಕಿದ ಡ್ರೋನ್ ಕ್ಯಾಮರಾವನ್ನು ವಾರಸುದಾರರಿಗೆ ಹಸ್ತಾಂತರ ಮಾಡಲಾಗಿದೆ.

ಕೇರ್ಪಳ ದ ಸಾದಿಕ್ ರಿಗೆ ಡ್ರೋನ್ ಕ್ಯಾಮರಾ ಸಿಕ್ಕಿತ್ತು.

ಈ ಕುರಿತು ಸುದ್ದಿ ವೆಬ್ ಸೈಟ್ ನಲ್ಲಿ ವರದಿ ಪ್ರಕಟವಾಗಿತ್ತು.

ಆ.6 ಬೆಳಗ್ಗೆ ಕ್ಯಾಮೆರಾ ವಾರಸುದಾರರು ಸಾದಿಕ್ ರನ್ನು ಸಂಪರ್ಕಿಸಿದ್ದು, ಡ್ರೋಣ್ ಕ್ಯಾಮರಾ ಹಸ್ತಾಂತರ ನಡೆದಿದೆ.