ಕನಕಮಜಲು: ನರಿಯೂರು ಕುಟುಂಬದ ವತಿಯಿಂದ ನಾಗರ ಪಂಚಮಿ

0

ಕನಕಮಜಲು ಗ್ರಾಮದ ನರಿಯೂರು ಕುಟುಂಬದ ನಾಗಸನ್ನಿಧಿಯಲ್ಲಿ ನಾಗರ ಪಂಚಮಿಯನ್ನು ಆ. 9ರಂದು ಆಚರಿಸಲಾಯಿತು.
ಈ ಸಂದರ್ಭದಲ್ಲಿ ನರಿಯೂರು ಕುಟುಂಬಸ್ಥರು ಉಪಸ್ಥಿತರಿದ್ದರು.