ಆ. 11 : ಅರಂತೋಡಿನಲ್ಲಿ ಮೊಗೇರ ಯುವ ವೇದಿಕೆ ಪದಗ್ರಹಣ – ಆಟಿ ಸಂಭ್ರಮ

0

ಮೊಗೇರ ಯುವ ವೇದಿಕೆ ವಲಯ ಸಮಿತಿ ಅರಂತೋಡು – ಸಂಪಾಜೆ ಇದರ ಪದಗ್ರಹಣ ಸಮಾರಂಭ ಹಾಗೂ ಆಟಿ ಸಂಭ್ರಮ ಆ. 11 ರಂದು ಅರಂತೋಡು ತೆಕ್ಕಿಲ್ ಸಭಾಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ, ಟಿ. ಎಂ. ಶಹೀದ್ ರವರಿಗೆ ಸನ್ಮಾನ ನಡೆಯಲಿದೆ. ಜಾನಪದ ಸಾಂಸ್ಕೃತಿಕ ವೈಭವ, ಆಟಿ ವಿಶಿಷ್ಟ ಖಾಧ್ಯಗಳು ಇರಲಿದೆ.