Home Uncategorized ಸಂಪಾಜೆ : ಸೇತುವೆಗೆ ಅಡ್ಡಲಾಗಿ ನಿಂತ ಮರ ತೆರವು

ಸಂಪಾಜೆ : ಸೇತುವೆಗೆ ಅಡ್ಡಲಾಗಿ ನಿಂತ ಮರ ತೆರವು

0

ದ.ಕ. ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂಲಿಶೆಡ್ ಪೇರಡ್ಕ ಭಾಗದಲ್ಲಿ ಅಲ್ಲಲ್ಲಿ ಭೀಕರ ಮಳೆಗೆ ಹಳ್ಳ ತೋಡುಗಳಲ್ಲಿ ಮರ ಪೊದೆ ಹಾಗೂ ಬಿದಿರು ಬುಡ ಸಮೇತ ಬಿದ್ದು ಸೇತುವೆಯಲ್ಲಿ ಅಡ್ಡಲಾಗಿ ಸಿಲುಕಿಕೊಂಡರುವುದನ್ನು ತೆರವು ಗೊಳಿಸುವ ಕಾರ್ಯ ಆ.14 ರಂದು ನಡೆಯಿತು.

ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ ಅವರ ನೇತೃತ್ವದಲ್ಲಿ ಶ್ರಮದಾನ ನಡೆದಿದ್ದು, ಈ ಕಾರ್ಯದಲ್ಲಿ ಸಿದ್ದಿಕ್ ಗೂನಡ್ಕ, ಹ್ಯಾರಿಸ್ ಕೆ.ಎಸ್ , ಜಮ್ ಜಮ್, ಕೆ.ಕೆ.ಅಬ್ಬಾಸ್ (ಅಂಬಾ ) ರಫೀಕ್ ಕರಾವಳಿ, ರಾಚು ಚಟ್ಟೆಕಲ್ಲು, ಕೆ.ಎಸ್.ಹನೀಫ್ ಕಡೆಪಾಲ, ರಾಝಿಕ್ಕೆ.ಎಸ್.ಕಡೆಪಾಲ,
ಇಸ್ಮಾಯಿಲ್ ಬಂಗ್ಲೆಗುಡ್ಡೆ,ಹಸೈನಾರ್ ಗಲ್ಫ್,, ಆದಿಲ್ ಜೆಸಿಬಿ, ಅಪ್ಪಯ್ಯ ಬಾಲೆಂಬಿ,ಮೊದಲದವರು ಸಹಕರಿಸಿದರು.

NO COMMENTS

error: Content is protected !!
Breaking