ಪೇರಡ್ಕ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಗೂನಡ್ಕ ಪೇರಡ್ಕ ಜುಮಾ ಮಸೀದಿಯಲ್ಲಿ ಸ್ವಾಂತಂತ್ರ್ಯ ದಿನಾಚರಣೆಯನ್ನು ಆ .15 ರಂದು ಸಂಭ್ರಮದಿoದ ಆಚರಿಸಲಾಯಿತು.

ಧ್ವಜಾರೋಹಣವನ್ನು ಜುಮಾ ಮಸೀದಿಯ ಅಧ್ಯಕ್ಷ ಟಿ.ಎಂ ಶಹೀದ್ ನಿರ್ವಹಿಸಿದರು. ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಈ ವೇಳೆ ಮಾಜಿ ಗ್ರಾಂ.ಪಂ ಅಧ್ಯಕ್ಷ ಜಿ.ಕೆ ಹಮೀದ್ , ಜುಮಾ ಮಸೀದಿಯ ಉಸ್ತಾದ್ ನಹೀಂ ಫೈಝಿ, ಮಸೀದಿಯ ಉಪಾಧ್ಯಕ್ಷ ಹನೀಫ್, ಉಸ್ಮ್ಮಾನ್ ಸಹ ಕಾರ್ಯ ದರ್ಷಿ ಉಸ್ಮಾನ್, ಅಶ್ರಫ್, ಸದು ಮೋನ್ ಪೇರಡ್ಕ , ಟಿ. ಎ ಮಹಮ್ಮದ್ ಕುಂಞಿ ಪೇರಡ್ಕ ಮೊದಲಾದವರು ಉಪಸ್ಥಿರಿದ್ದರು.