ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವ

0

ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ದೇವರಗದ್ದೆ ಚಾಮುಂಡೇಶ್ವರಿ ಗುಡಿ ಎದುರು ಇಂದು ಆಚರಿಸಲಾಯಿತು.


ಈ ಸಂದರ್ಭ ಗ್ರಾಮ ಸಮಿತಿಯ ಹರೀಶ್ ಇಂಜಾಡಿ, ಶಿವರಾಮ ರೈ, ಸುಬ್ರಹ್ಮಣ್ಯ ರಾವ್, ಮಾದವ ದೇವರಗದ್ದೆ, ಪವನ್ ಎಂ.ಡಿ ಮತ್ತಿತರರು ಉಪಸ್ಥಿತರಿದ್ದರು.