ದುಗ್ಗಲಡ್ಕ: ಮೊಹಿಯುದ್ದೀನ್ ಜುಮಾ ಮಸೀದಿಯಲ್ಲಿ ಧ್ವಜಾರೋಹಣ August 15, 2024 0 FacebookTwitterWhatsApp ದುಗ್ಗಲಡ್ಕದ ಮೊಹಿಯುದ್ದೀನ್ ಜುಮಾ ಮಸೀದಿ ದುಗ್ಗಲಡ್ಕ ಹಾಗೂ ಖಿದ್ಮತುಲ್ ಅಸೋಸಿಯೇಷನ್ ದುಗ್ಗಲಡ್ಕ ಇದರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ದುಗ್ಗಲಡ್ಕ ಜಮಾಅತ್ ಕಮಿಟಿಯ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಧ್ವಜಾರೋಹಣ ನೆರವೇರಿಸಿದರು.