ಕೊಡಗು ಸಂಪಾಜೆ : ಕೊಯನಾಡು ವಲಯ ಅರಣ್ಯ ಕಚೇರಿಯಲ್ಲಿ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

0

ಕೊಡಗು ಸಂಪಾಜೆಯ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಕಚೇರಿ ಕೊಯನಾಡಿನಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಆಚರಿಸಲಾಯಿತು.

ಧ್ವಜಾರೋಹಣವನ್ನು ಉಪವಲಯ ಅರಣ್ಯಾಧಿಕಾರಿ ವಿಜೇಂದ್ರ ಕುಮಾರ್ ನಿರ್ವಹಿಸಿದ್ದರು.ಈ ವೇಳೆ ಉಪವಲಯ ಅರಣ್ಯಾಧಿಕಾರಿಗಳ ಸಂದೀಪ್, ತಿಲಕ್ ಪಿ. ಕೆ, ರಕ್ಷಾ, ವಿನಯ್ ಕೃಷ್ಣ, ಅರಣ್ಯ ಪಾಲಕ ಅಧಿಕಾರಿಗಳಾದ ನಾಗರಾಜ್ , ಕಾರ್ತಿಕ್ , ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.