ಬೇಂಗಮಲೆ: ಕಾರು ಹಾಗೂ ಬೈಕ್ ಗೆ ಗುದ್ದಿದ ಕಾರು

0

ಬೇಂಗಮಲೆಯಲ್ಲಿ ಕಾರೊಂದು ಬೈಕ್ ಮತ್ತು ಕಾರಿಗೆ ಗುದ್ದಿದ ಘಟನೆ ಆ.15 ರ ಸಂಜೆ ನಡೆದಿದೆ.

ಸುಳ್ಯ ಕಡೆಯಿಂದ ಬಂದ ಕಾರು ಎದುರಿನಿಂದ ಬಂದ ಕಾರಿಗೆ ಗುದ್ದಿ ಮುಂದೆ ಹೋಗಿ ಬೈಕ್ ಗೆ ಗುದ್ದಿದೆ. ಬೈಕ್ ಚರಂಡಿ ಗೆ ಬಿದ್ದಿದ್ದು ಬೈಕ್ ಸವಾರರಿಗೆ ಗಾಯ ವಾಗಿರುವುದಾಗಿ ವರದಿಯಾಗಿದೆ. ಬೈಕ್ ಸವಾರರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.