ಸುಬ್ರಹ್ಮಣ್ಯ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಸುಬ್ರಹ್ಮಣ್ಯ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಇಂದು 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸತೀಶ ಸಫಲ್ಯ ಇವರು ಧ್ವಜಾರೋಹಣ ಮಾಡಿದರು.

ಸಹಾಯಕ ಇಂಜಿನಿಯರ್ ಗಳಾದ ಚಿದಾನಂದ ಕೆ, ಹರಿಕೃಷ್ಣ ಕೆ.ಜಿ. , ಕಿರಿಯ ಇಂಜಿನಿಯರ್ ಗಳಾದ ಸುನೀತಾ, ಬಾಲಕೃಷ್ಣ, ಹಿರಿಯ ಸಹಾಯಕ ರದ ಗಣೇಶ್, ಸಹಾಯಕರಾದ ಪ್ರಭಾಕರ್, ಹಾಗೂ ಉಪವಿಭಾಗ ವ್ಯಾಪ್ತಿಯ ಎಲ್ಲಾ ಪವರ್ ಮೆನ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.