ಆ.18 : ಬಾಂಜಿಕೋಡಿಯಲ್ಲಿ ಕಲ್ಪಾಮೃತ ಶುದ್ಧ ತೆಂಗಿನ ಎಣ್ಣೆ ಮತ್ತು ಫ್ಲೋರ್ ಮಿಲ್ ಶುಭಾರಂಭ

0

ಐವರ್ನಾಡಿನ ಬಾಂಜಿಕೋಡಿ ಚೆಮ್ನೂರು ಕಾಂಪ್ಲೆಕ್ಸ್ ನಲ್ಲಿ ಕಲ್ಪಾಮೃತ ಶುದ್ಧ ತೆಂಗಿನ ಎಣ್ಣೆ ಮತ್ತು ಫ್ಲೋರ್ ಮಿಲ್ ಆ.18 ರಂದು ಶುಭಾರಂಭಗೊಳ್ಳಲಿದೆ.
ಇಲ್ಲಿ ಶುದ್ಧ ತೆಂಗಿನ ಎಣ್ಣೆ ದೊರೆಯುತ್ತದೆ ಹಾಗೂ ಅಕ್ಕಿ,ಗೋಧಿ,ಜೋಳ,ರಾಗಿ,ಮೆಣಸು,ಕೊತ್ತಂಬರಿ,ಅರಶಿನ,ಕರಿಮೆಣಸು,ಬೇಬಿ ಫುಡ್ ಮತ್ತು ಮಸಾಲೆಗಳನ್ನು ಹುಡಿ ಮಾಡಿ ಕೊಡಲಾಗುವುದು‌ ಎಂದು ಮಾಲಕರಾದ
ಸುದೇಶ್ ಮತ್ತು ಸುಭಾಷ್ ಚೆಮ್ನೂರು ಹಾಗೂ ತೀರ್ಥಪ್ರಸಾದ್ ಶೀರಡ್ಕ ತಿಳಿಸಿದ್ದಾರೆ.