ಮಂಡೆಕೋಲು‌ ಮಾರ್ಗ ತರ್ಭಿಯತುಲ್ ಇಸ್ಲಾಂ ಮೀಲಾದ್ ಸಮಿತಿ

0

ಮಂಡೆಕೋಲು‌ ಮಾರ್ಗ ತರ್ಭಿಯತುಲ್ ಇಸ್ಲಾಂ ಮೀಲಾದ್ ಸಮಿತಿ ನೂತನ ಅಧ್ಯಕ್ಷರಾಗಿ ಮಹಮ್ಮದ್ ಕುಂಞಿ ತೊಟಪ್ಪಾಡಿ,
ಉಪಾದ್ಯಕ್ಷರಾಗಿ ಹಾರಿಸ್ ಮಾವಂಜಿ, ಉಮ್ಮರ್ ಮಾರ್ಗ, ಪ್ರಧಾನ ಕಾರ್ಯದರ್ಶಿಯಾಗಿ ಕಲೀಲ್ ಶಾಲೆಕ್ಕಾರ್, ಜೊತೆ ಕಾರ್ಯದರ್ಶಿಯಾಗಿ ಸಿರಾಜ್ ಮಾವಿನಡಿ, ಫೈಝಲ್ ಮಾರ್ಗ, ಕೋಶಾಧಿಕಾರಿಯಾಗಿ ಹಾರಿಸ್ ಸೆಲ್ ಹೌಸ್ ಆಯ್ಕೆಯಾದರು.