ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯ ಪ್ರೀಕೆಜಿ ಮಕ್ಕಳ ತಿಂಗಳ ಚಟುವಟಿಕೆ

0

ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯ ಪ್ರೀ ಕೆ ಜಿ ಮಕ್ಕಳ ತಿಂಗಳ ಚಟುವಟಿಕೆ ಇದರ ಪ್ರಯತ್ನವಾಗಿ ಕೆಂಪು ಬಣ್ಣ ರೆಡ್ ಕಲರ್ ಡೇ ಆಚರಿಸಲಾಯಿತು.

ಮಕ್ಕಳ ಪೋಷಕರು ಹಾಗೂ ಆಡಳಿತ ಮಂಡಳಿಯ ತುಂಬು ಪ್ರೋತ್ಸಾಹ ದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಿಸಲಾಯಿತು. ಮಕ್ಕಳು ಈ ಪ್ರಯತ್ನದಿಂದ ಕೆಂಪು ಬಣ್ಣದ ತರಕಾರಿಗಳು ಹಣ್ಣು ಹಂಪಲು ಹೂಗಳು ಪೋಸ್ಟ್ ಬಾಕ್ಸ್ ಇದರ ಬಗ್ಗೆ ತಿಳಿದುಕೊಂಡರು.

ಕಾರ್ಯಕ್ರಮಕ್ಕೆ ಶಾಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು ಜೆ ಹಾಗೂ ಶಾಲಾ ಸಂಚಾಲಕ ಡಾಕ್ಟರ್. ರೇಣುಕಾ ಪ್ರಸಾದ್, ಮುಖ್ಯ ಶಿಕ್ಷಕ ಅರುಣ್ ಕುಮಾರ್, ಶಿಕ್ಷಕಿ ಹೇಮಾ ಅರವಿಂದ್ ಇವರ ಕಾರ್ಯಕ್ರಮಕ್ಕೆ ಅಭಿನಂದನೆ ತಿಳಿಸಿದರು.