ಸುಬ್ರಹ್ಮಣ್ಯದ ಗಣೇಶ್ ಯು. ವೆಯಿಟ್ ಲಿಪ್ಟಿಂಗ್ ನಲ್ಲಿ ದ್ವಿತೀಯ

0

ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಪ್ರಥಮ ಪಿ.ಯು.ಸಿ ವಾಣಿಜ್ಯ ವಿಭಾಗ ವಿದ್ಯಾರ್ಥಿ ಸುಬ್ರಹ್ಮಣ್ಯದ ಗಣೇಶ್ ಯ. 89 ಕೆಟಗರಿಯ ವಿಭಾಗದ ರಾಜ್ಯ ಮಟ್ಟದ 110 ಕೆಜಿ ವೆಯಿಟ್ ಲಿಪ್ಟ್ ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.


ಇವರು ಸುಬ್ರಹ್ಮಣ್ಯ ಉದ್ಯಮಿ, ಆರ್ಯಭಟ ಪ್ರಶಸ್ತಿ ಪುರಸ್ಕೃತ ಡಾ. ರವಿ ಕಕ್ಕೆಪದವು ಮತ್ತು ಶ್ರೀಮತಿ ಗೀತಾ ರವಿ ದಂಪತಿಯ ಪುತ್ರ.