ಮರ್ಕಂಜ : ಬಿಜೆಪಿ ಶಕ್ತಿ ಕೇಂದ್ರ ಮಿತ್ತಡ್ಕ ದಕ್ಷಿಣ ಬೂತ್ ಸಮಿತಿ‌ ರಚನೆ

0

ಅಧ್ಯಕ್ಷ : ವಿನ್ಯಾಸ್ ಹೊಸೊಳಿಕೆ
ಕಾರ್ಯದರ್ಶಿ : ಲತಾ ಚೆನ್ನಕೇಶವ ಜೋಗಿಮೂಲೆ

ಮರ್ಕಂಜ ಗ್ರಾಮದ ಮಿತ್ತಡ್ಕ ದಕ್ಷಿಣ ಬೂತ್ ನ ಭಾರತೀಯ ಜನತಾ ಪಾರ್ಟಿಯ ಬೂತ್ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ವಿನ್ಯಾಸ್ ಹೊಸೊಳಿಕೆ ಹಾಗೂ ಕಾರ್ಯದರ್ಶಿಯಾಗಿ ಲತಾ ಚೆನ್ನಕೇಶವ ಜೋಗಿಮೂಲೆ , ಮತಗಟ್ಟೆ ಏಜೆಂಟ್ ಆಗಿ ಸಚಿನ್ ಹೊಸೊಳಿಕೆ, ಬಿ.ಎಲ್.ಇ.-2 ಆಗಿ ರಾಮಚಂದ್ರ ಹಲ್ದಡ್ಕ, ಮಹಿಳಾ ಸದಸ್ಯೆಯಾಗಿ ಜಲಜ ದೋಳ, ಎಸ್.ಸಿ. ಸದಸ್ಯರಾಗಿ ಸತೀಶ್ ಮಿತ್ತಡ್ಕ, ಎಸ್.ಟಿ.ಸದಸ್ಯರಾಗಿ ಲಿಂಗಪ್ಪ ನಾಯ್ಕ ತೋಟಚಾವಡಿ, ಓ.ಬಿ.ಸಿ. ಸದಸ್ಯರಾಗಿ ಪವಿತ್ರ ಗುಂಡಿ, ಸದಸ್ಯರಾಗಿ ರಮ್ಯ‌ ಜಿ. ರಾವ್ ಕಲ್ಕಾಡು, ಆನಂದ ಕುದ್ಪಾಜೆ, ಧನಂಜಯ ಗೌಡ ಬಲ್ಕಾಡಿ, ಚೆನ್ನಕೇಶವ ದೋಳ ಆಯ್ಕೆಯಾದರು.