ಆ.27: ಮುರುಳ್ಯದಲ್ಲಿ ಕೃಷಿ ಪಂಪ್ ಸೆಟ್ ಗೆ ವಿದ್ಯುತ್ ಸ್ಥಾವರಕ್ಕೆ ಆಧಾರ್ ನಂಬರ್ ಜೋಡಣೆ ಕಾರ್ಯಕ್ರಮ

0

ಮುರುಳ್ಯ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಆ.27.ರಂದು ಬೆಳಿಗ್ಗೆ ಗಂಟೆ 10ರಿಂದ ಸಂಜೆ ಗಂಟೆ 3.30 ವರೆಗೆ
ಆಧಾರ್ ಕಾರ್ಡ್ ನಂಬರ್ ಲಿಂಕ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಕೃಷಿ ಪಂಪ್ ಸೆಟ್ ಗ್ರಾಹಕರು ಸದುಪಯೋಗ ಪಡೆದುಕೊಳ್ಳ ಲು ಕೋರಲಾಗಿದೆ.

ನಿಮ್ಮ ಕೃಷಿ ನೀರಾವರಿ ವಿದ್ಯುತ್ ಸ್ಥಾವರಕ್ಕೆ ಆಧಾರ್ ನಂಬರ್ ಲಿಂಕ್ ಮಾಡಲು ತಾವುಗಳು ಬರುವಾಗ ನೀರಾವರಿಯ ಪಂಪಿನ ನೊಂದಾಯಿತ ಗ್ರಾಹಕರು ಮರಣ ಹೊಂದಿದ್ದಲ್ಲಿ ಅವರ ಮರಣ ಪ್ರಮಾಣ ಪತ್ರ ಮತ್ತು ಆರ್ ಟಿ ಸಿ ಇದ್ದಲ್ಲಿ ಲಗತ್ತಿಸ ಬೇಕು ಎಂದು ಮೆಸ್ಕಾಂ ಪಂಜ ಶಾಖೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.