ಸುಳ್ಯ ಅಡ್ಕಾರ್ ಇಲೆಕ್ಟ್ರಾನಿಕ್ಸ್‌ನಲ್ಲಿ ಅಡ್ಕಾರ್ ಮಹೋತ್ಸವ- 2024 ಪ್ರಾರಂಭ

0

ಸುಳ್ಯದ ಪ್ರತಿಷ್ಠಿತ ಇಲೆಕ್ಟ್ರಾನಿಕ್ಸ್ ಫರ್ನಿಚರ್, ಮೊಬೈಲ್ & ಹೋಂ ಅಪ್ಲಾಯನ್ಸಸ್ ಮಳಿಗೆಯಲ್ಲಿ ಅಡ್ಕಾರ್ ಮಹೋತ್ಸವ ಆರಂಭಗೊಂಡಿದೆ. ಪುರೋಹಿತ ನಾಗರಾಜ್ ಭಟ್ ರವರ ನೇತೃತ್ವದಲ್ಲಿ ಗಣ ಹವನ ನಡೆಯಿತು. ಮಳಿಗೆಯ ಮಾಲಕರಾದ ದಿನೇಶ್ ಅಡ್ಕಾರ್, ಶ್ರೀಮತಿ ಚೈತ್ರಾ ದಿನೇಶ್ ಅಡ್ಕಾರ್ ಹಾಗೂ ಸಿಬ್ಬಂದಿಗಳು ಇದ್ದರು.
ಆ. ೨೬ರಿಂದ ಸೆ. ೮ರವರೆಗೆ ಅಡ್ಕಾರ್ ಮಹೋತ್ಸವ ನಡೆಯಲಿದೆ. ಅಡ್ಕಾರ್ ಮಹೋತ್ಸವದಲ್ಲಿ ವಿಶೇಷ ರಿಯಾಯಿತಿ, ಸ್ಕ್ರಾಚ್‌ಕಾರ್ಡ್, ವಿನಿಮಯ ಕೊಡುಗೆಗಳನ್ನು ಗ್ರಾಹಕರಿಗೆ ನೀಡಲಾಗುತ್ತದೆ. ೦% ಬಡ್ಡಿ ರಹಿತ ಸುಲಭ ಕಂತುಗಳಲ್ಲಿ ಸಾಲಸೌಲಭ್ಯ ದೊರೆಯಲಿದೆ.
ಗ್ರಾಹಕರಿಗೆ ಲಕ್ಷಕ್ಕೂ ಅಧಿಕ ಬೆಲೆಯ ಬಹುಮಾನ ಗೆಲ್ಲುವ ಅವಕಾಶವಿದೆ.