ಅಡ್ಕಾರ್ ಮಹೋತ್ಸವ- 2024 : ಸ್ಕ್ರಾಚ್ ಕಾರ್ಡ್‌ನಲ್ಲಿ ಬಹುಮಾನ

0

ಅಡ್ಕಾರ್ ಇಲೆಕ್ಟ್ರಾನಿಕ್ಸ್ ನ 29 ನೇ ವರ್ಷದ ಪಾದಾರ್ಪಣೆಯ ಸಲುವಾಗಿ ಅಡ್ಕಾರ್ ಮಹೋತ್ಸವ ನಡೆಯುತ್ತಿದ್ದು, ಗ್ರಾಹಕರಾದ ಶಾರದಾಮಣಿ ಎಸ್. ಮೊರಂಗಲ್ಲುರವರು ಸ್ಕ್ರಾಚ್ ಕಾರ್ಡಿನಲ್ಲಿ ಎರಡೂವರೆ ಸಾವಿರ ರೂ.ಮೊತ್ತದ ಬಹುಮಾನ ಪಡೆದುಕೊಂಡರು.

ಅಡ್ಕಾರ್ ಮಹೋತ್ಸವ ಆ. 26 ರಿಂದ ಸೆ. 8ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ವಿಶೇಷ ರಿಯಾಯಿತಿ, ವಿನಿಮಯ ಕೊಡುಗೆಗಳನ್ನು ಗ್ರಾಹಕರಿಗೆ ನೀಡಲಾಗುತ್ತದೆ. ೦% ಬಡ್ಡಿ ರಹಿತ ಸುಲಭ ಕಂತುಗಳಲ್ಲಿ ಸಾಲಸೌಲಭ್ಯ ದೊರೆಯಲಿದೆ.