ಸೂಫಿ ಏನೆಕಲ್ಲು ನಿಧನ

0


ಬಾಳಿಲ ಗ್ರಾಮದ ಪಲ್ಲತ್ತಡ್ಕ ನಿವಾಸಿ ಸೂಫಿ ಏನೆಕಲ್ಲುರವರು ಅಲ್ಪಕಾಲದ ಅಸೌಖ್ಯದಿಂದ ಬಾಳಿಲದ ಮನೆಯಲ್ಲಿ ನಿಧನರಾದರು
ಅವರಿಗೆ ೮೫ ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಸಾರಮ್ಮ, ಪುತ್ರರಾದ ಬೆಳ್ಳಾರೆ ಕಟ್ಲೇರಿ ಅಂಗಡಿ ಹೊಂದಿರುವ ಕರೀಂ, ಉಮ್ಮರ್ ಪಲ್ಲತ್ತಡ್ಕ, ಪುತ್ರಿಯರಾದ ಆಯಿಶಾ, ಅವ್ವಮ್ಮ, ಪಾತಿಮ್ಮರವರನ್ನು ಅಗಲಿದ್ದಾರೆ.