ಅಡ್ಪಂಗಾಯ : ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಅಶ್ರಫ್ ಸಅದಿ ಎ.ಬಿ. ಪುನರಾಯ್ಕೆ

0

ಅಜ್ಜಾವರ ಗ್ರಾಮದ ಅಡ್ಪಂಗಾಯ ಸ.ಹಿ.ಪ್ರಾ.ಶಾಲೆಯಲ್ಲಿ ಎಸ್.ಡಿ.ಎಂ.ಸಿ .ಸಭೆಯು ಆ.28ರಂದು‌ನಡೆಯಿತು.

ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಗಿದ್ದು ಅಧ್ಯಕ್ಷ ರಾಗಿ ಅಶ್ರಫ್ ಸ ಅದಿ ಎ.ಬಿ.ಯವರು ಪುನರಾಯ್ಕೆ ಯಾದರು.

ಉಪಾಧ್ಯಕ್ಷೆಯಾಗಿ ರಮ್ಲಾ, ಪೋಷಕ ಸದಸ್ಯರಾಗಿ ಶೀನ ಎ.ಕೆ., ವಸಂತ, ಪಾರ್ವತಿ, ನೇತ್ರಾವತಿ ಬಿ.ಎಂ,ನಾರ್ಣಪ್ಪ,ಶೋಭಾ, ಅಬ್ದುಲ್ ಖಾದರ್, ಇಲ್ಯಾಸ್ ಎಂ, ಅಬ್ಬಾಸ್.ಎ.ಬಿ., ಅಬ್ದುಲ್ ಹಮೀದ್,ಉಮ್ಮರ್.ಬಿ , ಫರೀದ.ಡಿ,ಹಾಜಿರಾ,ಸಂಶೀರ,ಸೆಮೀರ,ಖದೀಜ ಆಯ್ಕೆಗೊಂಡರು.

ಪದನಿಮಿತ್ತ ಸದಸ್ಯರಾಗಿ
ಸದಸ್ಯ ಕಾರ್ಯದರ್ಶಿ – ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಸುರೇಖಾ ರೈ .ಡಿ
ಆರೋಗ್ಯ ಕಾರ್ಯಕರ್ತೆ :ಜಯಶ್ರೀ

ಅಂಗನವಾಡಿ ಕಾರ್ಯಕರ್ತೆ: ಶ್ರೀಮತಿಭಾಗೀರಥಿ

ನಾಮ ನಿರ್ದೇಶಿತ ಸದಸ್ಯರಾಗಿ ಸ್ಥಳೀಯ ಜನಪ್ರತಿನಿಧಿ -ರಾಹುಲ್ ಅಡ್ಪಂಗಾಯ , ಸಹ ಶಿಕ್ಷಕಿ – ಶ್ರೀಮತಿ ನರ್ಮದಾ. ಎಂ, ವಿದ್ಯಾರ್ಥಿ ನಾಯಕಿ– ಆಯಿಷತ್ ಫಿದಾ ಆಯ್ಕೆಯಾದರು.