ಅಡ್ಕಾರ್ ಮಹೋತ್ಸವ; ಸ್ಕ್ರಾಚ್ ಕಾರ್ಡ್ ನಲ್ಲಿ 5 ಸಾವಿರ ಮೊತ್ತದ ಬಹುಮಾನ

0


ಸುಳ್ಯ ಅಡ್ಕಾರ್ ಇಲೆಕ್ಟ್ರಾನಿಕ್ಸ್ ನಲ್ಲಿ ಪಾದಾರ್ಪಣೆ ಪ್ರಯುಕ್ತ ಅಡ್ಕಾರ್ ಮಹೋತ್ಸವ ನಡೆಯುತ್ತಿದ್ದು,ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ ಯೋಜನೆಯಲ್ಲಿ ಗ್ರಾಹಕರಾದ ಸುಳ್ಯದ ರಾಘವೇಂದ್ರ ಸರಳಾಯ 5ಸಾವಿರ ಮೊತ್ತದ ಬಹುಮಾನ ಪಡೆದುಕೊಂಡಿದ್ದಾರೆ. ಅಡ್ಕಾರ್ ಮಹೋತ್ಸವ ಸೆ.8 ರವರೆಗೆ ನಡೆಯಲಿದೆ.