ಸುಬ್ರಹ್ಮಣ್ಯ: ವಿದ್ಯುತ್ ಕೆಲಸಗಾರರಿಗೆ ಊಟದ ವ್ಯವಸ್ಥೆ ಮಾಡಿದ ಡಾ.ತಿಲಕ್

0

ಸುಬ್ರಹ್ಮಣ್ಯದ ವಿದ್ಯುತ್ ಕೆಲಸಗಾರ ಸೇವೆಯನ್ನು ಮೆಚ್ಚಿ ಹೊಸಬೆಳಕು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಾ. ತಿಲಕ್ ಅವರು ಆ.,೨೯ ರಂದು ಒಂದು ಹೊತ್ತಿನ ಊಟದ ವ್ಯವಸ್ಥೆಯನ್ನು ಮಾಡಿ ಸಹಕರಿಸಿದ್ದಾರೆ.

ಮೆಸ್ಕಾಂ ಮತ್ತು ಅದಕ್ಕೆ ಸಂಬಂಧಿಸಿದ ಸಿಬ್ಬಂದಿಗಳು ಮಳೆಗಾಲ ಮತ್ತು ಇತರೇ ಸಮಯಗಳಲ್ಲಿ ನೀಡುವ ಸೇವೆಯನ್ನು ಪರಿಗಣಿಸಿ ಕಿಂಚಿತ್ ಸಹಾಯ ಮಾಡಬೇಕೆಂಬ ಉದ್ದೇಶದಿಂದ ಈ ರೀತಿಯ ಸೇವೆ ಮಾಡಿರುವುದಾಗಿ ತಿಲಕ್ ವೈ. ತಿಳಿಸಿದ್ದಾರೆ.