ಜಾಲ್ಸೂರು ಗ್ರಾಮದ ಅಡ್ಕಾರು ಕೋನಡ್ಕ ಪದವು ನಿವಾಸಿ, ದಿ|ರಾಮಯ್ಯ ಗೌಡರ ಪತ್ನಿ ಶ್ರೀಮತಿ ದೇವಕಿ ತಂಟೆಪ್ಪಾಡಿ ರವರು ಸೆ.1 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಇವರಿಗೆ 82 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರ ಶಿವಪ್ರಸಾದ್ ಹಾಗೂ ಪುತ್ರಿಯರಾದ ಶ್ರೀಮತಿ ಜ್ಯೋತಿಮಾಲ, ಶ್ರೀಮತಿ ಪುಷ್ಪಲೀಲಾ, ಶ್ರೀಮತಿ ಮಾಲಿನಿಕುಮಾರಿ, ಶ್ರೀಮತಿ ಸವಿತಾ, ಶ್ರೀಮತಿ ವಿದ್ಯಾ, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.