ಅಡ್ಕಾರು ಮಹೋತ್ಸವ – ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ

0

ಸುಳ್ಯದ ಪ್ರಸಿದ್ಧ ಎಲೆಕ್ಟ್ರಾನಿಕ್ ಮತ್ತು ಫರ್ನಿಚರ್ ಮಳಿಗೆ ಅಡ್ಕಾರು ಎಲೆಕ್ಟ್ರಾನಿಕ್ಸ್ ನಲ್ಲಿ ಅಡ್ಕಾರು ಮಹೋತ್ಸವ ನಡೆಯುತ್ತಿದ್ದು, ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ ಗೆಲ್ಲುವ ಯೋಜನೆಯಲ್ಲಿ ಇಳಾಶ್ರೀ ಕಾಳಮ್ಮನೆ Rs 2500/- ಮೊತ್ತದ ಬಹುಮಾನ ವಿಜೇತರಾಗಿದ್ದಾರೆ.

ಅಡ್ಕಾರ್ ಮಹೋತ್ಸವ ಸೆಪ್ಟೆಂಬರ್ 8 ರವರೆಗೆ ನಡೆಯಲಿದೆ.