ದೇವಪ್ಪ ಮಾಸ್ಟರ್ ಬಳ್ಳಕ್ಕರಿಗೆ ಗುರುವಂದನಾ ಕಾರ್ಯಕ್ರಮ

0

ವಿವಿಧ ಶಾಲೆಗಳಲ್ಲಿ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ನಿವೃತ್ತಿ ಹೊಂದಿದ, ಸುಮಾರು 89 ವರ್ಷದ ದೇವಪ್ಪ ಮಾಸ್ಟರ್ ಬಳ್ಳಕ್ಕರಿಗೆ ಗುರುವಂದನಾ ಕಾರ್ಯಕ್ರಮ ಸೆ. 5 ರಂದು ನಡೆಯಿತು.

ಶಿಷ್ಯಂದಿರಾದ ರಾಮಕೃಷ್ಣ ಗೌಡ ಅಂಬೆಕಲ್ಲು, ಶೈಲೇಶ್ ಅಂಬೆಕಲ್ಲು, ಕೇಶವ ಕಾಯರ, ಶೀಲಾವತಿ ರಾಮಕೃಷ್ಣ, ಧರ್ಮಪಾಲ ಮೆದು ಉಪಸ್ಥಿತರಿದ್ದರು.