ಪಿ. ವಿಮಲಾ ಪೆರುಮುಂಡ ನಿಧನ

0

ಕಲ್ಲಪಳ್ಳಿ ಗ್ರಾಮದ ಪೆರುಮುಂಡ ಮನೆಯ ಪಿ.ವಿಮಲಾರವರು ಅಲ್ಪಕಾಲದ ಅಸೌಖ್ಯದಿಂದ ಸೆ.4ರಂದು ಸ್ವಗೃಹದಲ್ಲಿ ನಿಧನರಾದರು.

ಇವರಿಗೆ 85 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರ ವಿವೇಕಾನಂದ ಪಿ.ಬಿ. ಹಾಗೂ ಪುತ್ರಿಯರಾದ ಶೀಲಾವತಿ, ಅನಸೂಯ, ವೀಣಾಕುಮಾರಿ, ತೇಜಕುಮಾರಿ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.