ಮೆಟ್ಟಿನಡ್ಕ : ಅಸೌಖ್ಯದಿಂದ ಮಹಿಳೆ ಮೃತ್ಯು

0

ಗುತ್ತಿಗಾರು ಗ್ರಾಮದ ಮೆಟ್ಟಿನಡ್ಕ ಪ್ರಶಾಂತ್ ಬಳ್ಳಡ್ಕ ಎಂಬವರ ಪತ್ನಿ ಸಂಧ್ಯಾ ಎಂಬವರು ಅಸೌಖ್ಯದಿಂದ ಮಡಪ್ಪಾಡಿಯ ಅವರ ತಾಯಿಯ ಮನೆಯಲ್ಲಿ ನಿಧನರಾದರು. ಅವರಿಗೆ 26 ವರ್ಷ ವಯಸ್ಸಾಗಿತ್ತು. ಮೃತರು ಪತಿ, ತಾಯಿ, ಓರ್ವ ಪುತ್ರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಮೃತರ ಅಂತ್ಯ ಕ್ರಿಯೆ ಮೆಟ್ಟಿನಡ್ಕ ಬಳ್ಳಡ್ಕ ಪತಿಯ ಮನೆಯಲ್ಲಿ ನಡೆಸಲಾಯಿತೆಂದು ತಿಳಿದು ಬಂದಿದೆ.