ಮಡಪ್ಪಾಡಿ : ಅಸೌಖ್ಯದಿಂದ ಮಹಿಳೆ ಮೃತ್ಯು

0

ನಾಲ್ಕೂರು ಗ್ರಾಮದ ಶ್ರೀಮತಿ ಸಂದ್ಯಾ ಬಳ್ಳಡ್ಕ ಸೆ.7 ರಂದು ಅಸೌಖ್ಯತೆಯಿಂದ ತನ್ನ ತವರು ಮನೆ ಮಡಪ್ಪಾಡಿಯ ಹೊಪ್ಪಾಳೆಯಲ್ಲಿ ನಿಧನರಾದರು. ಕಳೆದ ಎರಡು ವರ್ಷಗಳಿಂದ ಅಸೌಖ್ಯತೆಯಿಂದ ಇದ್ದ ಅವರಿಗೆ 29 ವರ್ಷ ವಯಸ್ಸಾಗಿತ್ತು.

ಮೃತರು
ಪತಿ ಪ್ರಶಾಂತ್ ಬಳ್ಳಡ್ಕ, ಪುತ್ರ ಚಿನ್ಮಯ್, ಅತ್ತೆ ಚಿನ್ನಮ್ಮ. ಕುಟುಂಬಸ್ಥರು ಮತ್ತು ಬಂಧುಗಳು ಅಗಲಿದ್ದಾರೆ. ಸಂದ್ಯಾ ಅವರು ಮಡಪ್ಪಾಡಿ ಗ್ರಾಮದ ಹೊಪ್ಪಾಳೆ ಕುಮಾರ ಗೌಡ ಮತ್ತು ಗುಣವತಿ ದಂಪತಿಗಳ ಪುತ್ರಿ.