ಐವರ್ನಾಡು :ಮರುವತ್ತಡ್ಕದಲ್ಲಿ ಲಾರಿ ಚರಂಡಿಗೆ ಪಲ್ಟಿ

0

ಐವರ್ನಾಡು ಗ್ರಾಮದ ಮರುವತ್ತಡ್ಕ ಎಂಬಲ್ಲಿ ಲಾರಿಯೊಂದು ಚರಂಡಿಗೆ ಪಲ್ಟಿಯಾದ ಘಟನೆ ಸೆ.10 ರಂದು ನಡೆದಿದೆ.
ಬೆಳ್ಳಾರೆ ಕಡೆಯಿಂದ ಸುಳ್ಯ ಕಡೆಗೆ ತರಕಾರಿ ತರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದಿದೆ.
ಹತ್ತಿರದಲ್ಲಿಯೆ ವಿದ್ಯುತ್ ಕಂಬವಿದ್ದು ಭಾರೀ ಅನಾಹುತ ತಪ್ಪಿದಂತಾಗಿದೆ.