ಪರಮೇಶ್ವರ ನಾಯ್ಕ ಮಂಞನಕಾನ ನಾರ್ಯ ನಿಧನ

0

ಕಲ್ಮಡ್ಕ ಗ್ರಾಮದ ಮಂಞನಕಾನ ದಿ. ಬಾಬು ನಾಯ್ಕರ ಪುತ್ರ ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ನಾರ್ಯ ಎಂಬಲ್ಲಿ ವಾಸವಾಗಿದ್ದ ಪರಮೇಶ್ವರ ನಾಯ್ಕರು ಅನಾರೋಗ್ಯದಿಂದ ಕಳೆದ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 58 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಸುನಂದ, ಪುತ್ರ ತೇಜಸ್ವಿ, ಪುತ್ರಿ ಪೂಜಾಶ್ರೀ, ಓರ್ವ ಸಹೋದರ ವೆಂಕಪ್ಪ ನಾಯ್ಕ ಕಲ್ಮಡ್ಕ ಸೇರಿದಂತೆ 5 ಮಂದಿ ಸಹೋದರಿಯರು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.