ಕೃಷಿಕರಿಗೆ ಗಮನಿಸಿ: ತೋಟಗಾರಿಕೆ ಇಲಾಖೆಯಿಂದ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ

0

2024-25 ನೇ ಸಾಲಿನ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಖಾದ್ಯ ತೈಲಗಳ ಅಭಿಯಾನ ತಾಳೆ ಬೆಳೆ ಯೋಜನೆಯಡಿ ತಾಳೆ ಬೆಳೆ ಹೊಸ ಪ್ರದೇಶ ವಿಸ್ತರಣೆಗೆ ಅನುದಾನ ಲಭ್ಯವಿದ್ದು ನೀರಾವರಿ ವ್ಯವಸ್ಥೆ ಇರುವಂತಹ ಆಸಕ್ತ ರೈತರು FID ಸಂಖ್ಯೆ, ಪಹಣಿ ಪತ್ರ, ಆಧಾರ್ ಹಾಗೂ ಪಾಸ್ ಪುಸ್ತಕದ ಪ್ರತಿಯೊಂದಿಗೆ ದಿನಾಂಕ 30/09/2024 ರೊಳಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸುವುದು.

2024-25 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ತಾಲೂಕಿಗೆ ಅನನಾಸು ಪ್ರದೇಶ ವಿಸ್ತರಣೆಗೆ 1.5 ಹೆ., ಅಂಗಾಂಶ ಬಾಳೆ ಪ್ರದೇಶ ವಿಸ್ತರಣೆಗೆ 2 ಹೆ. ರಾಂಬೂಟಾನ್ ಪ್ರದೇಶ ವಿಸ್ತರಣೆಗೆ 2 ಹೆ. ಸಹಾಯಧನಕ್ಕೆ ತಾಲೂಕಿಗೆ ಗುರಿಯಿರುತ್ತದೆ ಆಸಕ್ತ ರೈತರು ನಿಗಧಿತ ನಮೂನೆಯ ಅರ್ಜಿ, ಪಹಣಿ ಪತ್ರ, ಆಧಾರ್ ಪ್ರತಿ, ಪಾಸ್ ಪುಸ್ತಕ ಪ್ರತಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ RD ನಂಬರ್ ಇರುವಂತಹ ಜಾತಿ ಪ್ರಮಾಣ ಪತ್ರದೊಂದಿಗೆ ದಿನಾಂಕ 25-09-2024 ರೊಳಗೆ ಸಲ್ಲಿಸಲು ತಿಳಿಸಿದೆ.

2024-25 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ತೋಟಗಾರಿಕೆ ಉತ್ಪನ್ನಗಳ ವಾಸ್ತಾನು, ಸಂಗ್ರಹಣೆ, ಪ್ಯಾಕಿಂಗ್ ಇತ್ಯಾದಿ ಮಾಡಲು ಪ್ಯಾಕ್ ಹೌಸ್ ನಿರ್ಮಾಣಕ್ಕೆ ಶೇ. 50 ರಂತೆ ಗರಿಷ್ಠ ರೂ. 2.00 ಲಕ್ಷದವರೆಗೆ ಸಹಾಯಧನ ಲಭ್ಯವಿದ್ದು, ಪರಿಶಿಷ್ಟ ಜಾತಿ ರೈತರಿಗೆ ತಾಲೂಕಿಗೆ 2 ಗುರಿ ಇರುತ್ತದೆ 9 ಮೀಟರ್ ಉದ್ದ, 6 ಮೀಟರ್ ಅಗಲ ಕನಿಷ್ಠ 3 ಮೀಟರ್ ಎತ್ತರದ ಒಟ್ಟು 54 ಚ.ಮೀ. ವಿಸ್ತೀರ್ಣವಿರುವ ಘಟಕ ನಿರ್ಮಿಸಬೇಕಾಗಿರುತ್ತದೆ ಕಟ್ಟಡದ ಮೇಲಾವಣಿ ಮುಂಭಾಗವು 15 ಅಡಿಗಳವರೆಗೆ ಚಾಚಿರಬೇಕು. RCC / ಹೆಂಚು / Asbestos sheet ನಿಂದ ಮೇಲಾವಣಿ ನಿರ್ಮಿಸಿರಬೇಕು, ಕಟ್ಟಡದ ಎರಡು ಬದಿಗೂ 3 ಅಡಿ ಎತ್ತರ ಹಾಗೂ 5 ಅಡಿ ಅಗಲದ ಕಿಟಕಿ ಹಾಗೂ 6 ಅಡಿ ಎತ್ತರ ಹಾಗೂ 4ಆಡಿ ಆಗಲದ ಬಾಗಿಲು ಅಳವಡಿಸಿರಬೇಕು ಆದರೊಂದಿಗೆ ತೂಕದ ಯಂತ್ರ (ಕನಿಷ್ಠ 100KG ) 10-20 Kg 100 FID 2:25/09/2024 ಕಚೇರಿಗೆ ಪಹಣಿ ಪತ್ರ (ಜಂಟಿ ಖಾತೆಯಾಗಿದ್ದ… GPA copy), ಆಧಾರ್, ಬ್ಯಾಂಕ್ ಪಾಸ್ ಬುಕ್, RD ಸಂಖ್ಯೆಯಿರುವ ಜಾತಿ ಪ್ರಮಾಣ ಪತ್ರ ಪ್ರತಿಯನ್ನು ಕೋರಿದೆ.

2024-25 ನೇ ಸಾಲಿನ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಸೂಕ್ಸ್ಮ ನೀರಾವರಿ ಕಾರ್ಯಕ್ರಮದಡಿ ತಾಲೂಕಿಗೆ ಇತರೇ ವರ್ಗದಡಿ 48.76 ಲಕ್ಷ, ಪರಿಶಿಷ್ಟ ಜಾತಿಯಡಿ 19.91 ಲಕ್ಷ ಹಾಗೂ ಪರಿಶಿಷ್ಟ ಪಂಗಡದಡಿ 8.00 ಲಕ್ಷ ಗುರಿ ನಿಗಧಿಯಾಗಿರುತ್ತದೆ, ಹನಿ ಮತ್ತು ತುಂತುರು ನೀರವರಿ ಅಳವಡಿಕೆಗೆ ಪ್ರತೀ ಫಲಾನುಭವಿಗೆ ಗರಿಷ್ಠ 5.00 ಹೆಕ್ಟೇರ್ ಪ್ರದೇಶದವರೆಗೆ ಸಹಾಯಧನ ನೀಡಬಹುದು, ಕಾಫಿ, ಟೀ ಮತ್ತು ರಬ್ಬರ್ ಬೆಳೆಗಳನ್ನು ಹೊರತುಪಡಿಸಿ, ಉಳಿದೆಲಾ., ತೋಟಗಾರಿಕೆ ಬೆಳೆಗಳಿಗೆ ಸಹಾಯಧನ ಲಭ್ಯವಿರುತ್ತದೆ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಹಾಗೂ ಇತರೇ ರೈತರಿಗೆ ಶೇ. 90 ರಂತೆ 2.00 ಹೆಕ್ಟೇ‌ರ್ ವರೆಗೆ ಹಾಗೂ 2.00 ಹ ನಿಂದ 5.00 ಹೆಕ್ಟೇರ್ ವರೆಗೆ ಎಲ್ಲಾ ವರ್ಗದ ರೈತರಿಗೆ ಶೇ. 45 ರ ಸಹಾಯಧನವಿರುತ್ರದೆ. ತೋಟಗಾರಿಕೆ ಬೆಳೆ ಹಾಗೂ ನೀರಾವರಿ ಮೂಲವನ್ನು ಹೊಂದಿರುವ ಆಸಕ್ತ ರೈತರು ನಿಗದಿತ ನಮೂನೆಯಲ್ಲಿ FID ಯೊಂದಿಗೆది:30/09/2024 ರೊಳಗೆ ಈ ಕಚೇರಿಗೆ ಪಹಣಿ ಪತ್ರ (ಜಂಟಿ ಖಾತೆಯಾಗಿದ್ದಲಿ.. GPA copy), ಆಧಾರ್, ಬ್ಯಾಂಕ್ ಪಾಸ್ ಬುಕ್, ಸರ್ವೇ ನಕ್ಷೆ ಹಾಗೂ ಮಣ್ಣು ನೀರು ಪರೀಕ್ಷೆ ಪ್ರತಿಯನ್ನು ಸಲಿ..ಸಲು ಕೋರಿದೆ. (SC / ST ರೈತರು RD ಸಂಖ್ಯೆಯಿರುವ ಜಾತಿ ಪ್ರಮಾಣ ಪತ್ರ ನೀಡುವುದು)

ಸೂಕ್ತ ನೀರಾವರಿ

ಸಹಾಯಧನದ ವಿವರ

ನೀಡಲಾಗುವ ಗರಿಷ್ಠ ಸಹಾಯಧನ 1 ដ (90%)

ನೀಡಲಾಗುವ ಗರಿಷ್ಠ ಸಹಾಯಧನ 1 ಹೆಕ್ಟರ್ ಗೆ (90%)

42975,00

23571.00 0 22427.00

36396.00

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಮರೆ..ಗೆ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ಪರಿಶಿಷ್ಟ ಜಾತಿ ರೈತರಿಗೆ 1990 ಮಲಿ..ಗೆ ಗಿಡ ಲಭ್ಯವಿದೆ, ಆಸಕ್ತ ರೈತರು ನಿಗದಿತ ನಮೂನೆಯ ಅರ್ಜಿ, ಪಹಣಿ ಪತ್ರ, ಆಧಾರ್ ಪ್ರತಿ, RD ನಂಬರ್ ಇರುವಂತಹ ಜಾತಿ ಪ್ರಮಾಣ ಪತ್ರವನ್ನು ಸಲ್ಲಿ..ಸಿ ತೋಟಗಾರಿಕೆ ಇಲಾಖೆ ಸುಳ್ಯ ಇಲ್ಲಿ ಪಡೆದುಕೊಳ್ಳಲು ತಿಳಿಸಿದೆ.