ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ಗಳಾದ ಡಾl ವಿದ್ಯಾ ಪ್ರಸನ್ನ ಶ್ರೀಗಳ 28 ನೇ ಚಾತುರ್ಮಾಸ್ಯ

0

ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಡಾl ವಿದ್ಯಾಪ್ರಸನ್ನ ಶ್ರೀಗಳ ಚಾತುರ್ಮಾಸ್ಯ ಜು.27 ರಿಂದ ಆರಂಭ ವಾಗಿದ್ದು ಸುದೀರ್ಘ ವ್ರತದಲ್ಲಿದ್ದು ಅದು ಇಂದು ಸೆ.18 ರಂದು ಮುಕ್ತಾಯಗೊಂಡಿತು.

ಚಾತುರ್ಮಾಸ್ಯ ಪ್ರಯುಕ್ತ ವಿವುಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದ್ದವು.

ಶ್ರೀಪಾದರು ತಮ್ಮ 28 ನೆಯ ಚಾತುರ್ಮಾಸ್ಯವನ್ನು ಮೃತ್ತಿಕಾ ವಿಸರ್ಜನೆಯ ಮೂಲಕ ಸಮಾಪ್ತಿಗೊಳಿಸಿದರು. ಈ ಸಂದರ್ಭ ಮಠದ ಪುರೋಹಿತರು, ಭಕ್ತರು ಉಪಸ್ಥಿತರಿದ್ದರು