ಸ ಹಿ ಪ್ರಾ ಶಾಲೆ ಬಂಗ್ಲೆಗುಡ್ಡೆ ಕೊಲ್ಲಮೊಗ್ರ : ಹಳೆ ವಿದ್ಯಾರ್ಥಿ ಸಂಘ ರಚನೆ

0

ಸ ಹಿ ಪ್ರಾ ಶಾಲೆ ಬಂಗ್ಲೆಗುಡ್ಡೆ ಕೊಲ್ಲಮೊಗ್ರ ಶಾಲೆಯ ಹಳೆ ವಿದ್ಯಾರ್ಥಿ ಸಂಘ ರಚನೆಮಾಡಲಾಯಿತು.

ಅಧ್ಯಕ್ಷರಾಗಿ ಚಂದ್ರಶೇಖರ ಕೋನಡ್ಕ,ಕಾರ್ಯದರ್ಶಿ ‌ಯಾಗಿ ಮೊಹನ ಅಂಬೆಕಲ್ಲು ಖಜಾಂಜಿಯಾಗಿ ಮೊನಪ್ಪ ಕೊಳಗೆ ಆಯ್ಕೆಯಾದರು.
ನಿರ್ದೆಶಕರುಗಳಾಗಿ ಲಕ್ಷ್ಮೀಶ ಶಿರೂರು,ಅಭಿಲಾಷ್ ಗೌಡ ಮಣಿಯಾನ,ಸವಿನ್ ಚಾಂತಳ,ಸಚಿನ್ ಪೊನ್ನಚಂದ್ರ ಮನೆ,ನಮಿತ ಗೊಳ್ಯಾಡಿ,ಅರ್ಪಿತಾ ಮಿತ್ತೋಡಿ ಗೌರವ ಸಲಹೆಗಾರರಾಗಿ ಸ.ಹಿ ಪ್ರಾ ಶಾಲೆ ಬಂಗ್ಲೆಗುಡ್ಡೆಯ ಎಸ್ ಡಿ ಎಮ್ ಸಿ ಅದ್ಯಕ್ಷರಾದ ಬಾಲಸುಬ್ರಹ್ಮಣ್ಯ ಎನ್ ಜಿ,ಮುಖ್ಯೋಪಾದ್ಯಾಯರಾದ ಕಮಲರವರನ್ನು ಆಯ್ಕೆ ಮಾಡಲಾಯಿತು.