ಮರ್ಕಂಜ : ಜನಾರ್ಧನ ಗೌಡ ಮಿನುಂಗೂರು ನಿಧನ

0

ಮರ್ಕಂಜ ಗ್ರಾಮದ ಮಿನುಂಗೂರು ಜನಾರ್ಧನ ಗೌಡ ಎಂಬವರು ಇದೀಗ ನಿಧನರಾದರು. ಅವರಿಗೆ ಸುಮಾರು 72 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ರೇವತಿ, ಪುತ್ರರಾದ ಪುತ್ತೂರಿನಲ್ಲಿ ಪ್ಲೋರ್ ಮಿಲ್ ಹೊಂದಿರುವ ಮಧುಸೂಧನ, ಅಯ್ಯಪ್ಪ ಬಸ್ ಮಾಲಕರಾಗಿದ್ದ ಜಯಪ್ರಕಾಶ್ ಹಾಗೂ ಇಬ್ಬರು ಪುತ್ರಿಯರಾದ ಶ್ರೀಮತಿ ಯಶುಪ್ರಭ, ಶ್ರೀಮತಿ ದಿನಮಣಿ ಹಾಗೂ ಸೊಸೆಯಂದಿರು, ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.