ಪಂಜ ವನಿತಾ ಸಮಾಜದಲ್ಲಿ ಶ್ರೀ ಶಾರದಾ ಪೂಜೆ

0

ಪಂಜ ವನಿತಾ ಸಮಾಜಧಲ್ಲಿ ಶ್ರೀ ಶಾರದಾ ಪೂಜಾ ಕಾರ್ಯಕ್ರಮವನ್ನು ನಡೆಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಶ್ರೀಮತಿ ಸುಮಾ ಕುಧ್ವ. ಕಾರ್ಯದರ್ಶಿ ಶ್ರೀಮತಿ ಸ್ವರ್ಣ ರೋಹಿತ್ . ಪದಾಧಿಕಾರಿಗಳು. ಪೂರ್ವಾಧ್ಯಕ್ಷರುಗಳು, ಸದಸ್ಯರು ಉಪಸ್ಥಿತರಿದ್ದರು.