ಅ.9 ರಂದು ಕಾಮತ್’ಸ್ ಹ್ಯಾಪಿ ಫೀಟ್ ಪಾದರಕ್ಷೆ ಮಳಿಗೆ ಶುಭಾರಂಭ

0

ಸುಳ್ಯದ ಜಟ್ಟಿಪಳ್ಳ ವಿಶ್ವ ಕಾಂಪ್ಲೆಕ್ಸ್ ನಲ್ಲಿ ಹರೀಶ್ ಕಾಮತ್ ಮತ್ತು ಗಣೇಶ್ ಕೌಂಡಿನ್ಯ ರವರ ಪಾಲುದಾರಿಕೆಯ ಕಾಮತ್’ಸ್ ಹ್ಯಾಪಿ ಫೀಟ್ ಪಾದರಕ್ಷೆ ಮಳಿಗೆಯು ಅ.9 ರಂದು ಶುಭಾರಂಭ ಗೊಳ್ಳಲಿರುವುದು. ಪುರುಷರ, ಮಹಿಳೆಯರ ಮತ್ತು ಮಕ್ಕಳ ಪ್ರಖ್ಯಾತ ಕಂಪೆನಿಯ ಪಾದರಕ್ಷೆಗಳು ಲಭ್ಯವಿರುವುದು.