ಭಾರಿ ಮಳೆಗೆ ಕಲ್ಲುಮುಟ್ಲು ಪಂಪ್ ಹೌಸ್ ಬಳಿ ರಸ್ತೆಯಲ್ಲಿ ಕೊಳಚೆ ನೀರು October 6, 2024 0 FacebookTwitterWhatsApp ಸಂಜೆ ಸುರಿದ ಭಾರಿ ಮಳೆಗೆ ಕಲ್ಲುಮುಟ್ಲು ಪಂಪ್ ಹೌಸ್ ಬಳಿ ಡ್ರೈನೇಜ್ ಬ್ಲಾಕ್ ಆಗಿದ್ದು ರಸ್ತೆಯಲ್ಲಿ ನೀರು ನಿಂತಿದೆ. ಸಮರ್ಪಕಚರಂಡಿಯ ವ್ಯವಸ್ಥೆ ಇಲ್ಲದಿರುವುದರಿಂದ ಚರಂಡಿಯಿಂದ ನೀರು ಮೇಲ್ಭಾಗಕ್ಕೆ ಉಕ್ಕಿ ಬಂದು ರಸ್ತೆ ಮೇಲೆ ಹರಿಯುತ್ತಿದೆ ಇದರಿಂದಾಗಿ ಪರಿಸರದ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ.