ಕೊಲ್ಲಮೊಗ್ರು ಗ್ರಾಮದ ಗಾಣಿಗಮಜಲು ನಿವಾಸಿ ಚಿರ್ದೆ ಅಲ್ಪ ಕಾಲಿಕ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು ಅವರಿಗೆ 82 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ರಘು ಪಾಟಾಳಿ, ಶಂಕರ ಪಾಟಾಳಿ, ಮಹಾಲಿಂಗ ಪಾಟಾಳಿ, ಚಂದ್ರಶೇಖರ ಪಾಟಾಳಿ, ಪುತ್ರಿಯರಾದ ಶ್ರೀಮತಿ ಯಶೋದಾ ಶಂಕರ ಬದಿಯಡ್ಕ, ಶ್ರೀಮತಿ ಶಾರದಾ ಗೋಪಾಲಕೃಷ್ಣ ಆರ್ಲಪದವು ಹಾಗೂ ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.