ಮಳೆಯ ಆರ್ಭಟ: ಕೋಟೆಮುಂಡುಗಾರು ಬಳಿ ರಸ್ತೆಗೆ ಆವರಿಸಿದ ನೀರು, ಬ್ಲಾಕ್

0

ಅ. 6ರಂದು ಸಂಜೆ ಸುರಿದ ಭಾರಿ ಮಳೆಗೆ ಕಳಂಜ ಸೇರಿದಂತೆ ಹಲವು ಕಡೆಗಳಲ್ಲಿ ಹಾನಿಯುಂಟಾಗಿದೆ.

ಮಳೆಯ ಆರ್ಭಟಕ್ಕೆ, ಕೋಟೆಮುಂಡುಗಾರು ಬಳಿ ರಸ್ತೆ ನೀರು ಆವರಿಸಿ ಕೆಲ ಕಾಲ ರಸ್ತೆ ಬ್ಲಾಕ್ ಆಗಿತ್ತು.