ಶೆಟ್ಟಿಮಜಲು ಚೈತನ್ಯ ಗೆಳೆಯರ ಬಳಗದಿಂದ ಶ್ರಮದಾನ

0

ಚೈತನ್ಯ ಗೆಳೆಯರ ಬಳಗ ಶೆಟ್ಟಿಮಜಲು ಇದರ ವತಿಯಿಂದ ಶೆಟ್ಟಿಮಜಲು ಮೈದಾನದಿಂದ ಸೇವಾಜೆ ಜಂಕ್ಷನ್ ವರೆಗೂ ರಸ್ತೆ ಬದಿಯ ಕಸವನ್ನು ಹಾಗೂ ಕಾಡು ಹೆರೆದು ಗೆಳೆಯರ ಬಳಗದ ಸದಸ್ಯರು ಸೇರಿ ಸ್ವಚ್ಛ ಗೊಳಿಸಿದರು.

25 ಕ್ಕೂ ಅಧಿಕ ಮಂದಿ ಸದಸ್ಯರು ಶ್ರಮಸೇವೆಯಲ್ಲಿ‌ ಭಾಗವಹಿಸಿದ್ದರು.